6 ವರ್ಷಗಳ ಹಿಂದೆ 471 ಇದ್ದ ಭಾರತೀಯ ಸ್ಟಾರ್ಟ್ಅಪ್ಗಳ ಸಂಖ್ಯೆ 15,400%ರಷ್ಟು ಏರಿಕೆ: ಸ್ಟಾರ್ಟ್ಅಪ್ಗಳ ಸಂಖ್ಯೆ ಈಗ ಎಷ್ಟಾಗಿದೆ ಗೊತ್ತಾ..?
ನವದೆಹಲಿ: ಭಾರತದಲ್ಲಿನ ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳ ಸಂಖ್ಯೆಯು 2016 ರಲ್ಲಿ 471 ರಿಂದ ಜೂನ್ 2022 ರ ಹೊತ್ತಿಗೆ ಸ್ಟಾರ್ಟ್ಅಪ್ಗಳ ಸಂಖ್ಯೆ 15,400%ರಷ್ಟು ಏರಿಕೆಯಾಗಿದೆ. ಅಂದರೆ ಅವುಗಳ ಸಂಖ್ಯೆ ಈಗ 72,993 ಕ್ಕೆ ಏರಿದೆ, ಇದು ಸರ್ಕಾರದ ಮಧ್ಯಸ್ಥಿಕೆಗಳು ಇಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಶುಕ್ರವಾರ … Continued