ಪತ್ನಿ ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದಕ್ಕೆ ಹುಡುಕಿಕೊಂಡು ಹೋಗಿ ನರ್ಸ್​ಗೆ ಥಳಿಸಿದ ಗಂಡ..!

ಕ್ವಿಬೆಕ್: ತನ್ನ ಒಪ್ಪಿಗೆಯಿಲ್ಲದೆ ತನ್ನ ಪತ್ನಿಗೆ ಕೋವಿಡ್ -19 ಲಸಿಕೆ ನೀಡಿದ್ದಕ್ಕಾಗಿ ಕೆನಡಾದ ಕ್ವಿಬೆಕ್​​ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಸೀದಾ ಆಸ್ಪತ್ರೆಗೆ ಹೋಗಿ ನರ್ಸ್ ಮುಖಕ್ಕೆ ಹೊಡೆದಿದ್ದಾನೆ.   ಪತ್ನಿಗೆ ಕೊವಿಡ್​ 19 ಲಸಿಕೆ (Covid 19 Vaccine) ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೀಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಂಟ್ರಿಯಲ್‌ನ ಆಗ್ನೇಯದಲ್ಲಿ 155 ಕಿಲೋಮೀಟರ್ … Continued