ಮಂಗಳೂರು ನಗರದೊಳಗೇ ಬಂದ ಕಾಡು ಹಂದಿ….ಕಾರು ಶೋರೂಮ್ ಸಿಬ್ಬಂದಿ ಮೇಲೆ ದಾಳಿ..ವಿಡಿಯೊದಲ್ಲಿ ದೃಶ್ಯ ಸೆರೆ

ಮಂಗಳೂರು: ಮಂಗಳೂರಿನ ಕಾರಿನ ಶೋ ರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಘಟನೆ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ ಕಾಡುಹಂದಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಆತನ ಮೇಲೆ ಆಕ್ರಮಣ ಮಾಡುತ್ತಿರುವುದು ಕಾಣುತ್ತದೆ. ನಗರ ಪ್ರದೇಶಕ್ಕೆ ಕಾಡು ಹಂದಿ ಬಂತು ಎನ್ನುವುದು ಅರ್ಥವಾಗಿಲ್ಲ. ನವೆಂಬರ್ 24 ರಂದು ಈ ಘಟನೆ … Continued