ಎಎಪಿ vs ದೆಹಲಿ ಲೆಫ್ಟಿನೆಂಟ್ ಗವರ್ನರ್: ಖಾಸಗಿ ಡಿಸ್ಕಾಂಗಳ ಎಎಪಿ ನಾಮನಿರ್ದೇಶಿತ ಸದಸ್ಯರನ್ನು ತೆಗೆದುಹಾಕಿದ ಎಲ್‌ಜಿ
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಇಂದು, ಶನಿವಾರ ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳ ಮಂಡಳಿಯಿಂದ ಎಎಪಿ ಬೆಂಬಲಿತ ಇಬ್ಬರು ನಾಮನಿರ್ದೇಶಿತ ಸದಸ್ಯರನ್ನು ತೆಗೆದುಹಾಕಿದ್ದಾರೆ. ಸಕ್ಸೇನಾ ಅವರು ಎಎಪಿ ವಕ್ತಾರ ಜಾಸ್ಮಿನ್ ಶಾ ಮತ್ತು ಆಪ್ ಸಂಸದ ಎನ್‌ಡಿ ಗುಪ್ತಾ ಅವರ ಪುತ್ರ ನವೀನ್ ಗುಪ್ತಾ … Continued