10 ವರ್ಷದ ಆಧ್ಯಾತ್ಮಿಕ ವಾಗ್ಮಿ ಅಭಿನವ ಅರೋರಾಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ; ಕುಟುಂಬ

ಮಥುರಾ : ಭಾರತದ ಅತ್ಯಂತ ಕಿರಿಯ ಆಧ್ಯಾತ್ಮಿಕ ವಾಗ್ಮಿ ಎಂದು ಕರೆಯಲ್ಪಡುವ ಹತ್ತು ವರ್ಷದ ಅಭಿನವ ಅರೋರಾಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ. ಸ್ವಯಂ ಘೋಷಿತ ‘ಬಾಲ ಸಂತ’ನ ಕುಟುಂಬವು ಮೊದಲು ರಾತ್ರಿಯಲ್ಲಿ ಗ್ಯಾಂಗ್‌ನಿಂದ ಬಂದ ಕರೆಯನ್ನು ಸ್ವೀಕರಿಸಿರಲಿಲ್ಲ. ನಂತರ ಮರುದಿನ ಸಂಜೆ ಅಭಿನವನನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ … Continued