ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲಕ್ಕೆ ಐಷಾರಾಮಿ ಕಾರುಗಳ ಖರೀದಿ ನಿರ್ಧಾರ ಟೀಕಿಸಿದ ಕಾಂಗ್ರೆಸ್
ನವದೆಹಲಿ: ಲೋಕಪಾಲ (ಭ್ರಷ್ಟಾಚಾರ ನಿಗ್ರಹ ಸಂಸ್ಥೆ) ತನ್ನ ಸದಸ್ಯರಿಗಾಗಿ ತಲಾ ಸುಮಾರು ₹ 70 ಲಕ್ಷ ಮೌಲ್ಯದ ಏಳು ಬಿಎಂಡಬ್ಲ್ಯೂ ಕಾರುಗಳನ್ನು ಖರೀದಿಸಲು ನಿರ್ಧರಿಸಿದೆ ಎಂಬ ವರದಿಯು ತೀವ್ರ ಟೀಕೆಗೆ ಗುರಿಯಾಗಿದೆ. ಸಮಗ್ರತೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಸ್ಥೆಗೆ ಇದು ” ವಿಪರ್ಯಾಸ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಲೋಕಪಾಲ ಕುರಿತ ಸಂಸದೀಯ ಸಮಿತಿಯ … Continued