18 ವರ್ಷದಿಂದ ಮಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಪಡೆಯಲು ಆನ್‌ಲೈನ್‌ ನೋಂದಣಿ ಕಡ್ಡಾಯ, ನೇರವಾಗಿ ಹೋದ್ರೆ ಲಸಿಕೆ ನೀಡಲ್ಲ

ಮೇ 1ರಿಂದ 18ರಿಂದ 44 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇದಕ್ಕೆ ಇಂದಿನಿಂದ (ಬುಧವಾರ) ನೋಂದಣಿ ಆರಂಭವಾಗಿದೆ. ಆದರೆ 18ರಿಂದ 44 ವರ್ಷ ವಯಸ್ಸಿನ ಜನರು ಲಸಿಕೆ ಪಡೆಯಲು ಆನ್​ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಯಿಂದ ಹೆಸರು ನೋಂದಣಿ ಆರಂಭವಾಗಲಿದೆ‌. ಈ ವಿಭಾಗದವರು … Continued