ಮೈಚಾಂಗ್ ಚಂಡಮಾರುತ : ಚೆನ್ನೈನಲ್ಲಿ ವಿಷ್ಣು ವಿಶಾಲ ಮನೆಯಲ್ಲಿ 24 ಗಂಟೆಗಳ ಕಾಲ ಸಿಲುಕಿದ್ದ ಬಾಲಿವುಡ್‌ ನಟ ಅಮೀರ್ ಖಾನ್ ರಕ್ಷಣೆ

ಚೆನ್ನೈ: ಮೈಚಾಂಗ್ ಚಂಡಮಾರುತದಿಂದ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದ ಚೆನ್ನೈನಲ್ಲಿ ಸಿಲುಕಿದ್ದ ಅಮೀರ್ ಖಾನ್ ಅವರನ್ನು ತಮಿಳು ನಟ ವಿಷ್ಣು ವಿಶಾಲ ಅವರೊಂದಿಗೆ ರಕ್ಷಿಸಲಾಗಿದೆ. ಖಾನ್ ಮತ್ತು ಇತರರ ರಕ್ಷಣೆ ಮಾಡುತ್ತಿರುವ ಚಿತ್ರಗಳನ್ನು ವಿಶಾಲ್ X ನಲ್ಲಿ ಹಂಚಿಕೊಂಡಿದ್ದಾರೆ. “ನಮ್ಮಂತಹ ಸಿಕ್ಕಿಬಿದ್ದಿರುವವರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. … Continued