ಸಂಚಾರಿ ವಿಜಯ ವೈದ್ಯಕೀಯವಾಗಿ ಜೀವಂತ: ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ..!
ಬೆಂಗಳೂರು; ಚಂದನವನದ ನಟ ಸಂಚಾರಿ ವಿಜಯ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ ಅವರು ವೈದ್ಯಕೀಯವಾಗಿ ಮರಣ ಹೊಂದಿಲ್ಲ, ಅವರಿಗೆ ಜೀವ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ನ್ಯೂಸ್ 18 ಕನ್ನಡ.ಕಾಮ್ ವರದಿ ಮಾಡಿದೆ. ಸಂಚಾರಿ ವಿಜಯ್ … Continued