ಆದಿತ್ಯ ಎಲ್1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು
ಬೆಂಗಳೂರು: ಸೂರ್ಯನಿಂದ ಹೊರಹೊಮ್ಮುವ ಶಕ್ತಿಯುತ ಸ್ಫೋಟಗಳು ಆರಂಭಿಕ ಹಂತದಲ್ಲಿ ಹೇಗೆ ರೂಪುಗೊಳ್ಳುತ್ತವೆ ಮತ್ತು ಅವುಗಳ ಸ್ವರೂಪ ಕಾಲಕ್ರಮೇಣ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿಯಲು ಭಾರತದ ಆದಿತ್ಯ ಎಲ್1 (Aditya-L1) ಸೌರ ಮಿಷನ್ ಮತ್ತು ಯುರೋಪಿನ ಪ್ರೋಬಾ-3 (Proba-3) ಬಾಹ್ಯಾಕಾಶ ಯೋಜನೆಗಳು ಕೈಜೋಡಿಸಿವೆ. ಎರಡೂ ಯೋಜನೆಗಳ ವೀಕ್ಷಣೆಗಳನ್ನು ಒಟ್ಟುಗೂಡಿಸಿ ನಡೆಸಿದ ಅಧ್ಯಯನವು ಸೂರ್ಯನಿಂದ ಹೊರಹೊಮ್ಮುವ ಬೃಹತ್ ಪ್ಲಾಸ್ಮಾ … Continued