ತಾಲಿಬಾನ್ ಸರ್ಕಾರ ಸೇರಲಿದ್ದಾರೆಯೇ ಮಾಜಿ ಅಧ್ಯಕ್ಷ ಘನಿ..?
ಕಾಬೂಲ್: ತಾಲಿಬಾನ್ ಉಗ್ರರಿಗೆ ಹೆದರಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಶೀಘ್ರದಲ್ಲೇ ದೇಶಕ್ಕೆ ಮರಳಿ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿರುವ ಹೊಸ ತಾಲಿಬಾನ್ ಸರ್ಕಾರಕ್ಕೂ ಅವರು ಸೇರಬಹುದು ಎಂದು ಹೇಳಲಾಗಿದೆ. ತಾಲಿಬಾನ್ ಸರ್ಕಾರದ ಭಾಗವಾಗಿ ಅಶ್ರಫ್ ಘನಿ ಇರಲಿದ್ದಾರೆ ಎಂಬ ಸುದ್ದಿಯೇ ಈಗ … Continued