ಹಿಂಸಾಚಾರ ಕೊನೆಗೊಳಿಸಲು ತಾಲಿಬಾನ್ ಜೊತೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ಮುಂದಿಟ್ಟ ಅಫ್ಘಾನ್ ಸರ್ಕಾರ:ವರದಿ

ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಗುರುವಾರ ಎಎಫ್‌ಪಿ ವರದಿ ಮಾಡಿದೆ. ಕತಾರ್‌ನಲ್ಲಿ ಅಫಘಾನ್ ಸರ್ಕಾರದ ಸಂಧಾನಕಾರರು ತಾಲಿಬಾನ್‌ಗೆ ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪ ನೀಡಿದ್ದರು ಎಂದು ವರದಿ ಹೇಳುತ್ತದೆ. ಹೌದು, ಸರ್ಕಾರವು ಕತಾರ್‌ಗೆ ಮಧ್ಯವರ್ತಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಪ್ರಸ್ತಾಪವು ದೇಶದಲ್ಲಿ … Continued