ಅಫ್ಘಾನಿಸ್ತಾನದಲ್ಲಿ ಮನೋರಂಜನಾ ಪಾರ್ಕ್‌ಗಳಿಗೆ ಮಹಿಳೆಯರು-ಪುರುಷರು ಒಂದೇ ದಿನ ಹೋಗುವಂತಿಲ್ಲ: ತಾಲಿಬಾನಿಗಳಿಂದ ಹೊಸ ಕಟ್ಟಳೆ..!
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಮಹಿಳೆಯರಿಗೆ ಒಂದಾದ ಮೇಲೊಂದರಂತೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಈಗ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ತಾಲಿಬಾನ್‌ಗಳು ಲಿಂಗ ಪ್ರತ್ಯೇಕತೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಒಂದೇ ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪುರುಷರಿಗೆ ಬುಧವಾರದಿಂದ ಶನಿವಾರದ ವರೆಗೆ ಉದ್ಯಾನವನಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ. ವಾರದ ಉಳಿದ … Continued