350 ವರ್ಷಗಳ ನಂತರ ಛತ್ರಪತಿ ಶಿವಾಜಿಯ ‘ವಾಘ್ ನಖ್ (ಹುಲಿ ಉಗುರು)’ ಆಯುಧ ೩ ವರ್ಷಗಳ ಮಟ್ಟಿಗೆ ಭಾರತಕ್ಕೆ ಮರಳುತ್ತಿದೆ..ಏನಿದರ ವಿಶೇಷತೆ..?
ಮುಂಬೈ: ಮರಾಠಾ ಸಾಮ್ರಾಜ್ಯದ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ವಾಘ್ ನಖ್, 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ ‘ಹುಲಿ ಉಗುರು’ ಆಯುಧವು ಶತಮಾನಗಳ ನಂತರ ಇದೇ ಮೊದಲ ಬಾರಿಗೆ ನವೆಂಬರ್ನಲ್ಲಿ ಲಂಡನ್ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ. ಈಸ್ಟ್ ಇಂಡಿಯಾ ಕಂಪನಿಯು 1820 ರ ದಶಕದಲ್ಲಿ ಭಾರತೀಯ … Continued