ದೀಪಾವಳಿಗೂ ಮುನ್ನ ಅಗ್ನಿವೀರರಿಗೆ ಗುಡ್ನ್ಯೂಸ್ ; ಅಗ್ನಿವೀರರ ಸೇವಾವಧಿ 2 ವರ್ಷ ವಿಸ್ತರಣೆಗೆ ಕೇಂದ್ರದ ನಿರ್ಧಾರ
ನವದೆಹಲಿ: ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಗೆ ನೇಮಕಗೊಂಡಿರುವ ಅಗ್ನಿವೀರರ ಸೇವಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2022ರಲ್ಲಿ ಜಾರಿಗೆ ಬಂದ ಅಗ್ನಿಪಥ ಯೋಜನೆಯು (Agnipath Scheme) ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿನ … Continued