ಮಮತಾ ಬ್ಯಾನರ್ಜಿಯಿಂದ ಹಿಡಿದು ಪ್ರಧಾನಿ ಮೋದಿ ವರೆಗೆ..: ಭಾರತದ 10 ರಾಜಕಾರಣಿಗಳ ಚಿತ್ರಗಳಿಗೆ ರೂಪಾಂತರಿತ ‘ಬಾರ್ಬಿ’ ಸ್ಪರ್ಷ ನೀಡಿದ AI ಕಲಾವಿದ | ಹೇಗೆ ಕಾಣ್ತಾರೆ ನೋಡಿ…
“ಬಾರ್ಬಿ” ಚಲನಚಿತ್ರವು ವಿಶ್ವದಲ್ಲಿ ಭಾರೀ ಹವಾ ಎಬ್ಬಿಸಿದೆ. ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ನಟಿಸಿದ, ಬಹು ನಿರೀಕ್ಷಿತ ಚಿತ್ರ ಜುಲೈ 21 ರಂದು ಬಿಡುಗಡೆಯಾಯಿತು ಮತ್ತು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ʼಬಾರ್ಬಿʼಯ ಗುಲಾಬಿ ಬ್ಯಾಂಡ್‌ವ್ಯಾಗನ್ ಜನರು, ವ್ಯಾಪಾರಗಳು, ಬ್ರ್ಯಾಂಡ್‌ಗಳು ಮತ್ತು ಎಲ್ಲರಲ್ಲಿಯೂ ಕುತೂಹಲಕ್ಕೆ ಕಾರಣವಾಗಿದೆ. ಕೃತಕ ಬುದ್ಧಿಮತ್ತೆ (AI) ಕಲಾವಿದರು ಇತ್ತೀಚೆಗೆ … Continued