ವೀಡಿಯೊ : ತಮಿಳುನಾಡಿನಲ್ಲಿ ಜನರಿಗೆ ಆಹಾರ-ಅಗತ್ಯ ವಸ್ತುಗಳನ್ನು ಹಾಕಿದ ಸೇನಾ ಹೆಲಿಕಾಪ್ಟರ್‌ಗಳು…
ನವದೆಹಲಿ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಏರ್ ಡಿಸ್ಪ್ಲೇ ತಂಡ ಸಾರಂಗ್ ಈಗ ಪ್ರವಾಹ ಪೀಡಿತ ಟುಟಿಕೋರಿನ್, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ‘ಐತಿಹಾಸಿಕ’ ಮಳೆಯಾಗಿದೆ. ಐದು ಹೆಲಿಕಾಪ್ಟರ್‌ಗಳ ಮಿಲಿಟರಿ ಸಾಹಸ ಪ್ರದರ್ಶನದ ತಂಡವು ಜಲಾವೃತ ಪ್ರದೇಶಗಳಿಗೆ ಆಹಾರಗಳನ್ನು ಹಾಕುತ್ತಿದೆ. X ನಲ್ಲಿ ಸಾರಂಗ್ … Continued