ವೀಡಿಯೊ : ತಮಿಳುನಾಡಿನಲ್ಲಿ ಜನರಿಗೆ ಆಹಾರ-ಅಗತ್ಯ ವಸ್ತುಗಳನ್ನು ಹಾಕಿದ ಸೇನಾ ಹೆಲಿಕಾಪ್ಟರ್‌ಗಳು…

ನವದೆಹಲಿ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಏರ್ ಡಿಸ್ಪ್ಲೇ ತಂಡ ಸಾರಂಗ್ ಈಗ ಪ್ರವಾಹ ಪೀಡಿತ ಟುಟಿಕೋರಿನ್, ತಿರುನಲ್ವೇಲಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ‘ಐತಿಹಾಸಿಕ’ ಮಳೆಯಾಗಿದೆ. ಐದು ಹೆಲಿಕಾಪ್ಟರ್‌ಗಳ ಮಿಲಿಟರಿ ಸಾಹಸ ಪ್ರದರ್ಶನದ ತಂಡವು ಜಲಾವೃತ ಪ್ರದೇಶಗಳಿಗೆ ಆಹಾರಗಳನ್ನು ಹಾಕುತ್ತಿದೆ. X ನಲ್ಲಿ ಸಾರಂಗ್ … Continued

ವೀಡಿಯೊ…| ಚೆನ್ನೈನ ಮುಳುಗಡೆ ಪ್ರದೇಶಗಳಲ್ಲಿ ಸಿಲುಕಿರುವವರಿಗೆ ಹೆಲಿಕಾಪ್ಟರ್‌ ಮೂಲಕ ಆಹಾರ ಸಾಮಗ್ರಿಗಳನ್ನು ಹಾಕಿದ ಭಾರತೀಯ ವಾಯುಪಡೆ

ಚೆನ್ನೈ: ಮೈಚಾಂಗ್ ಚಂಡಮಾರುತದ ನಂತರ ಚೆನ್ನೈ ತತ್ತರಿಸುತ್ತಲೇ ಇದೆ. ಏಕೆಂದರೆ ಸ್ಥಳೀಯರು ಬುಧವಾರ ನಗರದ ಹಲವಾರು ಭಾಗಗಳಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಜಲಾವೃತ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಜನಜೀವನ ಇನ್ನೂ ಅಸ್ತವ್ಯಸ್ತ ಸ್ಥಿತಿಯಲ್ಲೇ ಇದೆ. ವಿದ್ಯುತ್‌ ಕೇಬಲ್‌ಗಳು ನೀರಿನ ಅಡಿಯಲ್ಲಿರುವುದರಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿಲ್ಲ. ಸಹಜ ಸ್ಥಿತಿಗೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ … Continued