ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಇದು ‘ಹಿತಾಸಕ್ತಿ ಸಂಘರ್ಷ, ಇದು ತಪ್ಪು’-ಷರತ್ತು ಹಾಕಿದ್ದಕ್ಕಾಗಿ ಗೆಹ್ಲೋಟ್ ಪಾಳಯದ ಮೇಲೆ ಅಜಯ್ ಮಾಕನ್ ವಾಗ್ದಾಳಿ
ಜೈಪುರ: ಕಾಂಗ್ರೆಸ್ನ ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕನ್ ಸೋಮವಾರ ಅಶೋಕ್ ಗೆಹ್ಲೋಟ್ ಪಾಳಯದ ಷರತ್ತುಬದ್ಧ ನಿರ್ಣಯಕ್ಕೆ ಒತ್ತಾಯಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದ್ದು, ಇದನ್ನು ಹಿತಾಸಕ್ತಿ ಸಂಘರ್ಷ ಎಂದು ಬಣ್ಣಿಸಿದ್ದಾರೆ. ಅಲ್ಲದೆ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಸಭೆ (ಸಿಎಲ್ಪಿ) ಸಭೆ ಕರೆದಿರುವಾಗ ಸಮಾನಾಂತರ ಸಭೆ ಕರೆಯುವುದು “ ಅಶಿಸ್ತು” ಎಂದು ಹೇಳಿದ್ದಾರೆ. ತಮ್ಮೊಂದಿಗೆ ಸಮಾಲೋಚಿಸದೆ ರಾಜಸ್ಥಾನದಲ್ಲಿ ಸಚಿನ್ ಪೈಲಟ್ಗೆ … Continued