ಮಹಾಭಾರತ, ರಾಮಾಯಣ ಭಾರತೀಯ ಸಾಹಿತ್ಯದ ತಾಯಿಬೇರುಗಳು ; ಪ್ರೊ. ಸುಮಾ ಸಾವಂತ್

ವಿಜಯಪುರ: ಮಹಾಭಾರತ ಮತ್ತು ರಾಮಾಯಣ ಭಾರತೀಯ ಸಾಹಿತ್ಯದ ತಾಯಿಬೇರುಗಳು. ಅವು ಭಾರತೀಯ ಸಾಹಿತ್ಯ ಪರಂಪರೆಗೆ ರಾಜಮಾರ್ಗವನ್ನು ತೋರಿಸಿವೆ. ಈ ತಾಯಿಬೇರುಗಳ ನೆಲೆಯಲ್ಲಿ ನೆಲಮೂಲ ಸಾಹಿತ್ಯವನ್ನು ಅಧ್ಯಯನ ಮಾಡಿ ಯುವಕರು ವಿಚಾರ ಮಂಡಿಸಿರುವುದು ಸಂತೋಷ ತಂದಿದೆ ಎಂದು ಪ್ರೊ. ಸುಮಾ ಸಾವಂತ್ ಹೇಳಿದ್ದಾರೆ. ವಿಜಯಪುರದ ಆನಂದನಗರದ ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ … Continued