ಸ್ಟಾರ್ ವಾರ್ಸ್‌ನ ದೈತ್ಯಾಕಾರದ ಸರ್ಲಾಕ್ ನಂತೆ ಕಾಣುವ ವಿಲಕ್ಷಣ ಬಾಯಿಯ ಸಮುದ್ರ ಜೀವಿ ಕಂಡುಹಿಡಿದ ಅಮೆರಿಕದ ಮೀನುಗಾರ

ಅಮೆರಿಕದಲ್ಲಿ ಮೀನುಗಾರರೊಬ್ಬರು ಇತ್ತೀಚೆಗೆ “ವಿಲಕ್ಷಣ” ಬಾಯಿಯ ಸಮುದ್ರ ಜೀವಿಯನ್ನು ಹಿಡಿದಿದ್ದಾರೆ. ನ್ಯೂಯಾರ್ಕ್‌ನ ಹಡ್ಸನ್ ಕಣಿವೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಎರಿಕ್ ಒಸಿಂಕಿ ಎಂಬ ಮೀನುಗಾರನಿಗೆ ವಿಚಿತ್ರವಾಗಿ ಕಾಣುವ ಸಮುದ್ರ ಪ್ರಾಣಿ ಕಂಡುಬಂತು. ಈಲ್ ತರಹದ ಪ್ರಾಣಿಯ ಫೋಟೋಗಳನ್ನು ಅವರು ಕ್ಯಾಟ್‌ಸ್ಕಿಲ್ ಔಟ್‌ಡೋರ್ಸ್ ಫೇಸ್‌ಬುಕ್ ಗುಂಪಿನಲ್ಲಿ ಅವರು ಹಂಚಿಕೊಂಡಿದ್ದಾರೆ. ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತಾ, ಒಸಿಂಕಿ ಅವರು, “ಇದು ನಾನು ಹಿಡಿದ … Continued