ತರಗತಿಯಲ್ಲಿ ಅತ್ಯಾಚಾರದ ಬಗ್ಗೆ ಪೌರಾಣಿಕ ಉಲ್ಲೇಖ: ವಿವಿ ಆಡಳಿತ ಶೋಕಾಸ್‌ ನೋಟಿಸ್‌ ನೀಡಿದ ನಂತರ ಬೇಷರತ್‌ ಕ್ಷಮೆಯಾಚಿಸಿದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್

ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ (AMU) ಆಡಳಿತವು ಅದರ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ.ಜಿತೇಂದ್ರಕುಮಾರ ಮಾಡಿದ ಅತ್ಯಾಚಾರದ ಬಗೆಗಿನ ‘ಪೌರಾಣಿಕ ಉಲ್ಲೇಖಗಳ’ ಬಗ್ಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ಗಂಟೆಗಳ ನಂತರ, ಪ್ರಾಧ್ಯಾಪಕರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಯು ಲೈಂಗಿಕ ಅಪರಾಧಗಳ ವಿಷಯದ ತರಗತಿಗೆ ಸಂಬಂಧಿಸಿದೆ, ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪಾಠ ತೆಗೆದುಕೊಳ್ಳುವಾಗ ಪ್ರೊಫೆಸರ್ ಕುಮಾರ್ … Continued