ಜೀವನಾಂಶಕ್ಕೆ 12 ಕೋಟಿ ರೂ., ಬಿಎಂಡಬ್ಲ್ಯು ಕಾರ್‌, ಮುಂಬೈನಲ್ಲಿ ಮನೆ ಬೇಕೆಂದು ಬೇಡಿಕೆ ಇಟ್ಟ ಮಹಿಳೆಗೆ ನೀವೇಕೆ ಸಂಪಾದಿಸಬಾರದು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: “ಆಪ್ ಇತನಿ ಪಡಿ ಲಿಖಿ ಹೈ. ಆಪಕೋ ಖುದ್ ಮಾಂಗನಾ ನಹಿ ಚಾಹಿಯೇ, ಆಪಕೋ ಖುದ್ ಕಾಮ ಕೆ ಖಾನಾ ಚಾಹಿಯೇ” (ನೀವು ಉತ್ತಮ ವಿದ್ಯಾವಂತರು; ನೀವು ವಸ್ತುಗಳನ್ನು ಕೇಳಬಾರದು, ಬದಲಿಗೆ ನಿಮ್ಮ ಜೀವನೋಪಾಯಕ್ಕೆ ಸಂಪಾದಿಸಿಕೊಳ್ಳಬೇಕು) ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವೈವಾಹಿಕ ವಿಚ್ಛೇದನ ಪ್ರಕರಣದಲ್ಲಿ ತನ್ನ ಪರಿತ್ಯಕ್ತ ಪತಿಯಿಂದ ಭಾರಿ ಮೊತ್ತದ … Continued