ಈಗ ಸೂರ್ಯನತ್ತ ʼಇಸ್ರೋʼ ದೃಷ್ಟಿ: ಸೂರ್ಯನತ್ತ ಕಳುಹಿಸುವ ಆದಿತ್ಯ-ಎಲ್1 ಉಪಗ್ರಹದ ಮೊದಲ ಚಿತ್ರ ಬಿಡುಗಡೆ :ಆದಿತ್ಯ-L1 ಬಗ್ಗೆ ತಿಳಿದುಕೊಳ್ಳಬೇಕಾದದ್ದು…
ನವದೆಹಲಿ: ಚಂದ್ರನ ಮೇಲೆ ದೃಷ್ಟಿ ಇಟ್ಟಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಸೂರ್ಯನತ್ತ ಮುಖ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋ ಕಳುಹಿಸಲಿರುವ ತನ್ನ ಉಪಗ್ರಹದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ, ಇದು ಸೂರ್ಯನ ಕಡೆಗೆ ಭಾರತದ ಮೊದಲ ಯಾನವಾಗಲಿದೆ. ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಕಳುಹಿಸಲು ಉದ್ದೇಶಿಸಿರುವ ಉಪಗ್ರಹದ ಮೊದಲ ಚಿತ್ರಗಳನ್ನು … Continued