ಜೋಯಾಲುಕ್ಕಾಸ್‌ ನ ₹ 305 ಕೋಟಿ ಮೌಲ್ಯದ ಅಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ.

ನವದೆಹಲಿ: ತನಿಖಾ ಸಂಸ್ಥೆಯು ಕಂಪನಿಯ ಐದು ಮಳಿಗೆಗಳ ಮೇಲೆ ದಾಳಿ ನಡೆಸಿದ ಕೆಲ ದಿನಗಳ ನಂತರ ಜಾರಿ ನಿರ್ದೇಶನಾಲಯವು ಶುಕ್ರವಾರ ಜನಪ್ರಿಯ ಆಭರಣ ಕಂಪನಿ ಜೋಯಾಲುಕ್ಕಾಸ್‌ನ ₹ 305.84 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜೋಯಾಲುಕ್ಕಾಸ್‌ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇ.ಡಿ. ಆರೋಪಿಸಿದೆ. ಈ ಪ್ರಕರಣವು ಹವಾಲಾ ಚಾನೆಲ್‌ಗಳ … Continued