ಈ ವ್ಯಕ್ತಿಯೊಂದಿಗೆ ಕೊಕ್ಕರೆಯ ಸ್ನೇಹಕ್ಕೆ ಸರಿಸಾಟಿಯೇ ಇಲ್ಲ…ನೀನೆಲ್ಲೋ ನಾನೂ ಅಲ್ಲೇ ಅನ್ನುತ್ತದೆ ಈ ಪಕ್ಷಿ | ವೀಕ್ಷಿಸಿ
ಸ್ನೇಹ ಎಂಬುದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ, ಇದು ಇತರ ಪ್ರಾಣಿಗಳಲ್ಲಿಯೂ ಇದು ಕಂಡುಬರುತ್ತದೆ. ಅವುಗಳು ಸ್ಬೇಹಕ್ಕೆ ಬಹಳ ಮಹತ್ವ ಕೊಡುತ್ತವೆ. ಇದು ಜಗತ್ತಿನ ಎಲ್ಲ ಜೀವಿಗಳಿಗೂ ಬೆಲೆ ಕಟ್ಟಲಾಗದ ನಿಧಿ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಮಧುರ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ವೈರಲ್ ಆಗಿದೆ. ಇದರಲ್ಲಿ ಕೊಕ್ಕರೆ ಮತ್ತು ವ್ಯಕ್ತಿಯೊಬ್ಬರ ನಡುವಿನ ಮಧುರ ಬಾಂಧವ್ಯವನ್ನು ಕಾಣಬಹುದಾಗಿದೆ. … Continued