ಮುಂದಿನ 15 ದಿನಗಳಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1.9 ಕೋಟಿ ಕೋವಿಡ್‌ -19 ಉಚಿತ ಲಸಿಕೆ

ನವ ದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ಕೊರತೆ ಎದುರಿಸುತ್ತಿವೆ ಎಂದು ಹೇಳಿಕೊಂಡ ಮಧ್ಯೆ ಮುಂದಿನ 15 ದಿನಗಳಲ್ಲಿ 1.92 ಕೋಟಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಡೋಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಟೈಮ್ಸ್‌ನೌ ಡಿಜಿಟಲ್‌ ವರದಿ ಮಾಡಿದೆ. ವರದಿ ಪ್ರಕಾರ, ಕೇಂದ್ರ ಸರ್ಕಾರ ಸುಮಾರು 1.92 ಕೋಟಿ ಕೋವಿಡ್ … Continued