ವೀಡಿಯೊ…| ಕಾಡಾನೆ ದಾಳಿಯಿಂದ ಜರ್ಮನ್ ಪ್ರವಾಸಿಗ ಸಾವು
ಕೊಯಮತ್ತೂರು: ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಟಿಆರ್) ಪೊಲ್ಲಾಚಿ-ವಾಲ್ಪಾರೈ ರಸ್ತೆಯ ಟೈಗರ್ ವ್ಯಾಲಿ ಬಳಿ ಮಂಗಳವಾರ ಸಂಜೆ ಕಾಡಾನೆಯ ದಾಳಿಯಿಂದಾಗಿ 77 ವರ್ಷದ ಜರ್ಮನ್ ಪ್ರವಾಸಿಗನೊಬ್ಬ ಸಾವಿಗೀಡಾಗಿದ್ದಾರೆ. ಮೃತರನ್ನು ಮಿಕೆಲ್ ಜುರ್ಸೆನ್ ಎಂದು ಗುರುತಿಸಲಾಗಿದೆ. ಆತ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಸಂಜೆ 6 ಗಂಟೆ ಸುಮಾರಿಗೆ ವಾಲ್ಪಾರೈ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. … Continued