ಗರಗಸದ ದಾಳಿಯಿಂದ ಸ್ನೇಹಿತೆ ರಕ್ಷಿಸಲು ಹೋರಾಡಿ ಗಾಯಗೊಂಡ ವಿದ್ಯಾರ್ಥಿನಿ ಶಿಕ್ಷಣದ ಹೊಣೆ ಹೊತ್ತ ಉದ್ಯಮಿ ಆನಂದ ಮಹೀಂದ್ರ

ಆಂಧ್ರಪ್ರದೇಶದಶಾಲೆಯ ತರಗತಿಯೊಳಗೆ ಯಂತ್ರಿಕ ಗರಗಸ (Chainsaw) ಹಿಡಿದು ನುಗ್ಗಿದ ದುಷ್ಕರ್ಮಿಯ ದಾಳಿಯಿಂದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಧೈರ್ಯದಿಂದ ಮುನ್ನುಗ್ಗಿ ಹೋರಾಡಿ ಗಾಯಗೊಂಡ 10ನೇ ತರಗತಿಯ ವಿದ್ಯಾರ್ಥಿನಿಯ ಶಿಕ್ಷಣದ ಸಂಪೂರ್ಣ ನೆರವಿಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಮುಂದಾಗಿದ್ದಾರೆ. ವಿದ್ಯಾರ್ಥಿನಿಯ ಸಾಹಸ ಮತ್ತು ಮಾನವೀಯ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ತಮ್ಮ ‘ನನ್ಹಿ ಕಲಿ’ (Nanhi Kali) … Continued