ಕಾಶ್ಮೀರದಲ್ಲಿ ಬುಗ್ಗೆಯ ನವೀಕರಣ ಕಾರ್ಯ ಮಾಡುವಾಗ 1400 ವರ್ಷಗಳಷ್ಟು ಹಳೆಯ ಪ್ರಾಚೀನ ಹಿಂದೂ ವಿಗ್ರಹಗಳು-ಶಿವಲಿಂಗಗಳು ಪತ್ತೆ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬುಗ್ಗೆಯೊಂದರ ನವೀಕರಣಕ್ಕಾಗಿ ಉತ್ಖನನ ನಡೆಯುತ್ತಿದ್ದ ಸಮಯದಲ್ಲಿ ಪ್ರಾಚೀನ ಹಿಂದೂ ವಿಗ್ರಹಗಳು ಕಂಡುಬಂದಿದ್ದು, ಅವುಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಐಶ್ಮುಖಮ್‌ನ ಸಾಲಿಯಾ ಪ್ರದೇಶದ ಕಾರ್ಕೂಟ್ ನಾಗ್ ಪ್ರದೇಶದಲ್ಲಿ ಕಂಡುಬಂದ ವಿಗ್ರಹಗಳು ಮತ್ತು ‘ಶಿವಲಿಂಗ’ಗಳನ್ನು ಹೊರತೆಗೆಯಲಾಗಿದೆ. ಕಾಶ್ಮೀರವನ್ನು ಕ್ರಿಸ್ತಶಕ 625 ರಿಂದ 855ವರೆಗೆ ಆಳಿದ ಕಾರ್ಕೂಟ್ … Continued