ಪಹಲ್ಗಾಮ್ ದಾಳಿ: ತಮ್ಮ ಪ್ರಾಣ ಪಣಕ್ಕಿಟ್ಟು ಭಯೋತ್ಪಾದಕರಿಂದ ಪ್ರವಾಸಿಗರನ್ನು ಕಾಪಾಡಿದ ಕುದರೆ ಸವಾರಿ ನಿರ್ವಾಹಕರು, ಸ್ಥಳೀಯರು…
ನವದೆಹಲಿ: ನವದೆಹಲಿ: ತನ್ನ ತಾಯ್ನಾಡಿಗೆ ಭೇಟಿ ನೀಡುವವರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಪೋನಿವಾಲಾ (ಕುದುರೆ ರೈಡರ್), 11 ಜನರ ಕುಟುಂಬವನ್ನು ರಕ್ಷಿಸಿದ ಟೂರಿಸ್ಟ್ ಗೈಡ್, ಅಸಂಖ್ಯಾತ ಸ್ಥಳೀಯರು ಮಂಗಳವಾರ ಮಧ್ಯಾಹ್ನ ಪಹಲ್ಗಾಮ್ನಲ್ಲಿ ಭಯೋತ್ಪಾದನೆ ಸಂಭವಿಸಿದಾಗ ಪ್ರವಾಸಿಗರ ನೆರವಿಗೆ ಧಾವಿಸಿ ಕಾಶ್ಮೀರದ ಆತಿಥ್ಯಕ್ಕೆ ಮತ್ತೊಂದು ಆಯಾಮವನ್ನು ತಂದುಕೊಟ್ಟವರಲ್ಲಿ ಸೇರಿದ್ದಾರೆ. .2019 ರಲ್ಲಿ ಪುಲ್ವಾಮಾ ದಾಳಿಯ ನಂತರ … Continued