ಭಾರತಕ್ಕೆ ಈಗ ಮತ್ತೆ ಎದುರಾಗಿದೆ ಯಾಸ್ ಚಂಡಮಾರುತದ ಭೀತಿ..?!
ನವ ದೆಹಲಿ; ತೌಕ್ಟೆ ಚಂಡಮಾರುತದ ನಂತರ, ಮತ್ತೊಂದು ಚಂಡಮಾರುತವು ಮೇ 23 ರ ಸುಮಾರಿಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ತೀವ್ರವಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಈ ವಾಯುಭಾರ ಕುಇತವು ಚಂಡಮಾರುತ ರೂಪುಗೊಂಡರೆ ಅದನ್ನು ‘ಯಾಸ್’ ಎಂದು ಕರೆಯಲಾಗುತ್ತದೆ. ಮುಂದಿನ ವಾರ ಬಂಗಾಳಕೊಲ್ಲಿಯಲ್ಲಿ … Continued