ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಘಟನೆ : ಬುಡಕಟ್ಟು ಕೂಲಿ ಕಾರ್ಮಿಕನ ಪಾದ ತೊಳೆದು ಕ್ಷಮೆ ಯಾಚಿಸಿದ ಸಿಎಂ ಶಿವರಾಜ ಚೌಹಾಣ
ಭೋಪಾಲ್: ಬುಡಕಟ್ಟು ಯುವಕ ದಶಮತ್ ರಾವತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಪ್ರವೇಶ ಶುಕ್ಲಾ ಎಂಬಾತನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರು ದಶಮತ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಭೋಪಾಲದ ಮುಖ್ಯಮಂತ್ರಿ ಭವನದಲ್ಲಿ ಪಾದ ತೊಳೆದಿದ್ದಾರೆ. ವೈರಲ್ ವೀಡಿಯೊದಲ್ಲಿ, ಶುಕ್ಲಾ ದಶಮತ್ ರಾವತ್ … Continued