ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಮಂದಿ ಸೇರಿ ಥಳಿಸಿದ್ದಾರೆ ಎಂದು ಸೇನಾ ಜವಾನ್ ಆರೋಪ; ಇದನ್ನು ನಿರಾಕರಿಸಿದ ಪೊಲೀಸರು

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಜನರ ಗುಂಪೊಂದು ತನ್ನ ಪತ್ನಿಯನ್ನು “ಅರೆಬೆತ್ತಲೆ ಮಾಡಿ ಕ್ರೂರವಾಗಿ ಥಳಿಸಿದೆ” ಎಂದು ಸೇನಾ ಯೋಧರೊಬ್ಬರು ಆರೋಪಿಸಿದ್ದಾರೆ. ನಿವೃತ್ತ ಸೇನಾ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಅವರು ಪೋಸ್ಟ್ ಮಾಡಿದ ವೀಡಿಯೊ, ಟ್ವಿಟರ್‌ನಲ್ಲಿ ಸೇನಾ ಜವಾನ ಹವಾಲ್ದಾರ್ ಪ್ರಭಾಕರನ್ ಅವರು ಹೇಳುವುದನ್ನು ಕೇಳಬಹುದು. ಸೇನೆಯಲ್ಲಿರುವ ಪ್ರಭಾಕರನ್ ತಮಿಳುನಾಡಿನ ಪಡವೇಡು ಗ್ರಾಮದವರಾಗಿದ್ದು, ಪ್ರಸ್ತುತ … Continued