ಯುದ್ಧ ಭೂಮಿಯಿಂದ 30 ಲಕ್ಷ ಉಕ್ರೇನಿಯನ್ನರ ಪಲಾಯನ.. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜಿ ಸಂಧಾನದ ಸುಳಿವು ನೀಡಿದ ಉಕ್ರೇನ್‌ ಅಧ್ಯಕ್ಷ

ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಮುಂದುವರೆಸಿದ್ದು, ಈಗ ಉಕ್ರೇನಿಯನ್ ರಾಜಧಾನಿ ಕೀವ್‌ನ ಹೃದಯಭಾಗಕ್ಕೆ ಹತ್ತಿರವಾಗುತ್ತಿದ್ದಂತೆ ಸ್ಫೋಟಗಳು ಮತ್ತು ಜ್ವಾಲೆಗಳು ಮಂಗಳವಾರ ಕಾಣಿಸಿಕೊಂಡವು. ಈ ವೇಳೆ ಸುಮಾರು ಮೂವತ್ತು ಲಕ್ಷ ಉಕ್ರೇನಿಯನ್ನರು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಅಂದಾಜಿಸಿವೆ. ರಷ್ಯಾ-ಉಕ್ರೇನ್ ಘರ್ಷಣೆಯು ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಶೀಘ್ರದಲ್ಲೇ ಯುದ್ಧದ ನಿಲುಗಡೆಗೆ ಕಾರಣವಾಗುವ ರಾಜಿ ಬಗ್ಗೆ … Continued