ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಶಿವ-ಪಾರ್ವತಿ ವೇಷ: ಓರ್ವನ ಬಂಧನ
ದಿಸ್ಪುರ (ಅಸ್ಸಾಂ): ಇಂಧನ, ದಿನನಿತ್ಯದ ಆಹಾರ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪುರುಷ ಮತ್ತು ಮಹಿಳೆ ಶಿವ ಪಾರ್ವತಿ ವೇಷ ಧರಿಸಿ ಪ್ರತಿಭಟನೆ ಮಾಡಿರುವ ಘಟನೆ ಅಸ್ಸಾಂನ ನಾಗಾಂವ್ ನಲ್ಲಿ ಶನಿವಾರ ನಡೆದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ‘ ಸಿಗರೇಟ್ ಸೇದುವ ಕಾಳಿ’ ಪೋಸ್ಟರ್ ದೇಶವ್ಯಾಪಿ … Continued