ಮಾರಾಟದಲ್ಲಿ ಹೊಸ ದಾಖಲೆ ಬರೆದ ಅಸ್ಸಾಂನ ಮನೋಹರಿ ಗೋಲ್ಡ್ ಟೀ ..! ವಿಶ್ವದ ಈ ದುಬಾರಿ ಟೀ ಪೌಡರ್ ಪ್ರತಿ ಕೆಜಿ ಬೆಲೆ ಎರಡು ತೊಲೆ ಬಂಗಾರದ ಬೆಲೆಗಿಂತ ಹೆಚ್ಚು..!!
ಗುವಾಹಟಿ: ಇದು ನಂಬಲಸಾಧ್ಯವಾಗಿದೆ, ಆದರೆ ನಂಬಲೇಬೇಕು. ಇಂದು, ಮಂಗಳವಾರ ಗುವಾಹಟಿ ಟೀ ಆಕ್ಷನ್ ಸೆಂಟರ್ (ಜಿಟಿಎಸಿ) ನಲ್ಲಿ ದಿನದ ವಹಿವಾಟಿನಲ್ಲಿ ಟೀ ಪೌಡರ್ ಹೊಸ ದಾಖಲೆ ಬರೆದಿದೆ. ಅಸ್ಸಾಂ ಟೀಯ ಹೆಸರಾಂತ ಬ್ರಾಂಡ್‌ನ ಜಿಟಿಎಸಿಯಲ್ಲಿ ಪ್ರತಿ ಕೆಜಿಗೆ 99,999 ರೂ.ಗಳಿಗೆ ಮಾರಾಟವಾಗಿದ್ದು, ಇತಿಹಾಸವನ್ನು ಸೃಷ್ಟಿಸಿದೆ…! ಅಸ್ಸಾಂನ ಪ್ರಸಿದ್ಧ ಮತ್ತು ಅಪರೂಪದ ಚಹಾ “ಮನೋಹರಿ ಗೋಲ್ಡ್ ಟೀ” … Continued