ಆತ್ಮನಿರ್ಭರ್ ದುಲ್ಹಾ..? ತನ್ನ ಮದುವೆಯಲ್ಲಿ ತಾನೇ ಬ್ಯಾಂಡ್ ನುಡಿಸಿದ ವರ .. ವಿಡಿಯೋ ವೈರಲ್…!
ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಏನು ಬೇಕಾದರೂ ಸಾಧ್ಯ! ವರನೊಬ್ಬ ತನ್ನ ಸ್ವಂತ ಮದುವೆಯಲ್ಲಿ ಬ್ಯಾಂಡ್ ಬಾರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ ಕೊರೊನಾ ಸಂದರ್ಭದಲ್ಲಿ ಇದು ಆಗಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಳವಾಗಿರುವಾಗ ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಮತ್ತು ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ, ಈ ಕಾರಣದಿಂದಾಗಿ ಮದುವೆಗಳನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ … Continued