ಭಾರತದಲ್ಲಿ ಕೋವಿಡ್‌-19 ಪ್ರಕರಣ ಹೆಚ್ಚಳದ ಹಿಂದೆ 5 ಜಿ ಪ್ರಯೋಗ ದೂಷಿಸುವ ಆಡಿಯೋ ಸಂದೇಶ ನಕಲಿ

ಕೋವಿಡ್‌-19 ರ ಎರಡನೇ ಅಲೆಯ ಬಗ್ಗೆ ಹರಡುತ್ತಿದ್ದ ಪಿತೂರಿ ಸಿದ್ಧಾಂತದ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ ಇತ್ತೀಚೆಗೆ ಪ್ರಕಟನೆ ನೀಡಿದೆ. ಭಾರತದಲ್ಲಿ ಕೊವಿಡ್‌ ಪ್ರಕರಣಗಳು ಹಠಾತ್ತನೆ ಉಲ್ಬಣಗೊಳ್ಳಲು 5 ಜಿ ಪರೀಕ್ಷೆಯೇ ಕಾರಣ ಎಂದು ಹೇಳುವ ಆಡಿಯೊ ಸಂದೇಶವು ಸದ್ದು ಮಾಡುತ್ತಿದೆ. 5 ಜಿ ಪರೀಕ್ಷೆಯಿಂದಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಜನರು … Continued