ಕೇಂದ್ರದ ಒಪ್ಪಿಗೆ ನಂತರ ಔರಂಗಾಬಾದ್ ಹೆಸರು ಛತ್ರಪತಿ ಸಂಭಾಜಿ ನಗರ, ಒಸ್ಮಾನಾಬಾದ್ ಹೆಸರು ಧಾರಾಶಿವ್ ಆಗಿ ಮರುನಾಮಕರಣ

ಮುಂಬೈ: ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಅನ್ನು ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಸ್ತಾವನೆಯನ್ನು ಅನುಮೋದಿಸಿದೆ ಮತ್ತು ಮಹಾರಾಷ್ಟ್ರದ ಎರಡು ನಗರಗಳ ಹೆಸರುಗಳ ಬದಲಾವಣೆಗೆ ಕೇಂದ್ರ ಸರ್ಕಾರವು “ಅಭ್ಯಂತರವಿಲ್ಲ” ಎಂದು ಹೇಳಿದೆ. ಸಂಭಾಜಿ ಅವರು ಮರಾಠ ರಾಜ ಛತ್ರಪತಿ ಶಿವಾಜಿಯ ಹಿರಿಯ ಪುತ್ರರಾಗಿದ್ದರು. … Continued