ಸತತ 2ನೇ ವರ್ಷ ‘ಭಾರತದ ಅತ್ಯಂತ ಉದಾರಿ ಉದ್ಯಮಿ ಪ್ರಶಸ್ತಿ ಉಳಿಸಿಕೊಂಡ ಅಜೀಂ ಪ್ರೇಮ್‌ಜಿ, ದಿನಕ್ಕೆ 27 ಕೋಟಿ ದೇಣಿಗೆ ನೀಡಿದ ಉದ್ಯಮಿ..! ಉಳಿದವರ ಪಟ್ಟಿ ಇಲ್ಲಿದೆ
ನವದೆಹಲಿ: ವಾರ್ಷಿಕ 9,713 ಕೋಟಿ ರೂಪಾಯಿ ದೇಣಿಗೆಯೊಂದಿಗೆ, 76 ವರ್ಷದ ಅಜೀಂ ಪ್ರೇಮ್‌ಜಿ ಅವರು ಎರಡನೇ ವರ್ಷಕ್ಕೆ ‘ಭಾರತದ ಅತ್ಯಂತ ಉದಾರ ದಾನಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ ಎಂದು ಹುರುನ್ ಇಂಡಿಯಾ ಮತ್ತು ಎಡೆಲ್‌ಗಿವ್ ವರದಿ ‘ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2021′(EdelGive Hurun India Philanthropy List 2021) ಇಂದು (ಗುರುವಾರ) ತಿಳಿಸಿದೆ. ಟೆಕ್ … Continued