ಯುದ್ಧದ ವೇಳೆ ಗಡಿಯಲ್ಲಿ ಭಾರತದ ಸೈನಿಕರಿಗೆ ಚಹಾ, ಹಾಲು ಕೊಡುತ್ತಿದ್ದ 10 ವರ್ಷದ ಬಾಲಕನಿಗೆ ‘ರಾಷ್ಟ್ರೀಯ ಬಾಲ ಪುರಸ್ಕಾರ’ದ ಗೌರವ
ನವದೆಹಲಿ: ಭಾರತೀಯ ಸೇನಾಪಡೆಗೆ ನೆರವು ನೀಡುವ ಮೂಲಕ ಅದ್ಭುತ ಧೈರ್ಯ ಮತ್ತು ದೇಶಪ್ರೇಮ ಮೆರೆದ ಪಂಜಾಬಿನ ಫಿರೋಜ್ಪುರದ 10 ವರ್ಷದ ಬಾಲಕ ಶ್ರವಣ ಸಿಂಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಿದರು. ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಯುದ್ಧಕ್ಕೆ ಸಂಬಂಧಿಸಿದ … Continued