ನಂದಿನಿ ತುಪ್ಪ, ಬೆಣ್ಣೆ ಬೆಲೆ ಹೆಚ್ಚಳ ; ಜುಲೈ 24ರಿಂದ ಜಾರಿ

ಬೆಂಗಳೂರು: ಬೆಣ್ಣೆ ಮತ್ತು ತುಪ್ಪದ ದರವನ್ನು ಹೆಚ್ಚಳ ಮಾಡಿದೆ. ಸಿದ್ಧ ‘ನಂದಿನಿ’ ಬ್ರ್ಯಾಂಡ್‌ನ ಬೆಣ್ಣೆ ಮತ್ತು ತುಪ್ಪದ ಬೆಲೆಯನ್ನು ಕೆಎಂಎಫ್ (KMF) ಅಂಗಸಂಸ್ಥೆಯಾದ ಬೆಂಗಳೂರು ಹಾಲು ಒಕ್ಕೂಟ (ಬಮೂಲ್ – BAMUL) ದಿಢೀರ್ ಏರಿಕೆ ಮಾಡಿದೆ. ಪರಿಷ್ಕೃತ ದರ ಶುಕ್ರವಾರದಿಂದಲೇ (ಜುಲೈ 24) ಜಾರಿಗೆ ಬರಲಿದೆ ಎಂದು ಹೇಳಿದೆ. ಎಲ್ಲಾ ಬಮುಲ್ ಚಿಲ್ಲರೆ ಮಾರಾಟ ಮಳಿಗೆಗಳು, … Continued