ಬೆಂಗಳೂರಿನಲ್ಲಿ 100 ರೂ.ಗಳ ಗಡಿ ದಾಟಿದ ಪೆಟ್ರೋಲ್ ದರ..!

ಬೆಂಗಳೂರು: ಕರ್ನಾಟಕದ ರಾಜಧಾನಿಯಲ್ಲಿ ತೈಲ ದರ ಗಗನಕ್ಕೇರಿದ್ದು, ಲೀಟರ್ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಕಂಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದೆ. ಗುರುವಾರ ರಾತ್ರಿ ಪೆಟ್ರೋಲ್‌ ದರ ಪರಿಷ್ಕ್ರತಗೊಂಡಿದ್ದು, ಶುಕ್ರವಾರಕ್ಕೆ ಅನ್ವಯಿಸುವಂತೆ 100.23 ರೂ.ಗಳನ್ನು ತಲುಪಿದೆ ಗುರುವಾರ ಸರ್ಕಾರಿ ಬಂಕ್ ಗಳಲ್ಲಿ ಲೀಟರ್ ಪೆಟ್ರೋಲ್ 99.95 ರೂ.ಗಳು ಹಾಗೂ ಡೀಸೆಲ್ 92.72 … Continued