ವೃದ್ಧಿಮಾನ್ ಸಹಾ ಬೆದರಿಸಿದ ಪ್ರಕರಣ: ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷಗಳ ನಿಷೇಧ ಹೇರಿದ ಬಿಸಿಸಿಐ

ಮುಂಬೈ: ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಬೆದರಿಸಿರುವ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದ್ದು, ದೇಶದ ಕ್ರೀಡಾಂಗಣಗಳಿಗೆ ಪ್ರವೇಶಿಸದಂತೆ ಅವರನ್ನು ನಿರ್ಬಂಧಿಸಿದೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಅನುಮೋದಿಸಿದ ನಿರ್ಬಂಧಗಳ ಭಾಗವಾಗಿ ಮಜುಂದಾರ್ ಅವರಿಗೆ ಎರಡು ವರ್ಷಗಳವರೆಗೆ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ. ಫೆಬ್ರವರಿ 25 ರಂದು, ಸಂದರ್ಶನದ ಕೋರಿಕೆಯನ್ನು ನಿರಾಕರಿಸಿದ್ದಕ್ಕಾಗಿ ಸಹಾ … Continued