ಸೂರ್ಯನ ಸುತ್ತ ಉಂಗುರ.. ವಿಸ್ಮಯ ನೋಡಿ ಬೆರಗಾದರು..!
ಬೆಂಗಳೂರು: ಸೂರ್ಯನ ಸುತ್ತ ಕಾಮನಬಿಲ್ಲು ಮಾದರಿಯ ಉಂಗುರ ಸೃಷ್ಟಿಯಾಗಿ ಸೃಷ್ಟಿಯ ಕೌತುಕ ಅಚ್ಚರಿಗೆ ಕಅರಣವಾಗಿದ. ಸೋಮವಾರ ಆಗಸದಲ್ಲಿ ಕಂಡುಬಂದ ಸೂರ್ಯನ ಸುತ್ತ ಉಂಗುರ ವೃತ್ತಾಕಾರದ ಉಂಗುರದ ಆಕೃತಿ ಜನರ ಆಕರ್ಷಣೆ ಕೇಂದ್ರಬಿಂದುವಾಗಿದೆ. ಈ ಚಮತ್ಕಾರ ಸೂರ್ಯನಿಗೆ ಮಾತ್ರವಲ್ಲ. ರಾತ್ರಿ ಕಾಣುವ ಚಂದ್ರನ ಸುತ್ತಲೂ ಇದೇ ರೀತಿಯ ಆಕೃತಿ ಇರಲಿದೆ ಎಂದು ತಿಳಿದುಬಂದಿದೆ. ಸೂರ್ಯ, ಚಂದ್ರನ ಸುತ್ತ … Continued