ಕುಮಟಾ: 5 ಸಾವಿರ ಕಿಮೀ ಭಾರತ ಸ್ಕೇಟಿಂಗ್ ಯಾತ್ರೆ

ಕುಮಟಾ: ಭಾರತ ಪುನಃ ವಿಶ್ವ ಗುರು ಪಟ್ಟವನ್ನು ಅಲಂಕರಿಸುವಂತಾಗಬೇಕು. ಭಾರತೀಯರ ಉತ್ಕೃಷ್ಠ ಪರಂಪರೆ ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ಕಾಶಿಯ ಸ್ಕೇಟಿಂಗ್ ಸ್ಕೂಲ್ ವಿದ್ಯಾರ್ಥಿಗಳು ತರಬೇತುದಾರರಾದ ರಾಜೇಶ ಜೋಗ್ರ ನೇತೃತ್ವದಲ್ಲಿ ಭಾರತ ಜೋಡಿಸುವ 5 ಸಾವಿರ ಕಿಮೀ ಸ್ಕೇಟಿಂಗ್ ಯಾತ್ರೆ ಕೈಗೊಂಡಿದ್ದಾರೆ. ಜಮ್ಮು- ಕಾಶ್ಮೀರದಿಂದ ಆರಂಭವಾದ ಭಾರತ ಪರಂಪರೆ ಸಾರುವ ಯಾತ್ರೆಯು ತಮಿಳುನಾಡಿನ ಮೂಲಕ ಭಾರತದ ದಕ್ಷಿಣದ … Continued