ಬಿಹಾರ: ಬೆಗುಸರೈನಲ್ಲಿ ಮಡಕೆಯ ನೀರು ಕುಡಿದದ್ದಕ್ಕೆ ವಿಕಲಾಂಗ ವ್ಯಕ್ತಿಯ ಹೊಡೆದು ಕೊಂದ ಅಪ್ಪ-ಮಗ..!
ಬಿಹಾರದ ಬೆಗುಸರೈ ಜಿಲ್ಲೆಯ ಬಡೆಪುರ ಗ್ರಾಮದಲ್ಲಿ ವಿಕಲಾಂಗ ವ್ಯಕ್ತಿಯೊಬ್ಬರು ಶುಕ್ರವಾರ ಲೋಟದಲ್ಲಿದ್ದ ಮಡಕೆ ಕುಡಿದಿದ್ದಕ್ಕಾಗಿ ಥಳಿಸಿದ್ದರಿಂದ ಮೃತಪಟ್ಟಿದ್ದಾರೆ. ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೋಟೆ ಲಾಲ್ ಸಹಾನಿ ಎಂಬ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. 50ರ ಹರೆಯದ ಚೋಟೆ ಲಾಲ್ ಮೀನುಗಾರಿಕೆಗಾಗಿ ತನ್ನ ಹಳ್ಳಿಯ ಹತ್ತಿರದ ಕೊಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು … Continued