ಬಿಪಿನ್ ರಾವತ್ ನಿಧನದಿಂದ ದೇಶವು ಮಹಾನ್ ರಕ್ಷಣಾ ನೀತಿಜ್ಞ, ಅಪ್ರತಿಮ ದೇಶಭಕ್ತ- ಸಮರ್ಥ ನಾಯಕನನ್ನು ಕಳೆದುಕೊಂಡಿದೆ: ದತ್ತಾತ್ರೇಯ ಹೊಸಬಾಳೆ
ಬೆಂಗಳೂರು: ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮೃತಪಟ್ಟಿದ್ದು ಅತ್ಯಂತ ದುಃಖಕರ ವಿಷಯ. ಅವರ ನಿಧನದಿಂದ ದೇಶವು ಮಹಾನ್ ರಣನೀತಿಜ್ಞ, ರಕ್ಷಣಾ ತಂತ್ರಜ್ಞ, ಅಪ್ರತಿಮ ದೇಶಭಕ್ತ ಹಾಗೂ ಸಮರ್ಥ ನಾಯಕರೊಬ್ಬರನ್ನು ಕಳೆದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಂಬನಿ ಮಿಡಿದಿದ್ದಾರೆ. ಬಿಪಿನ್ ರಾವತ್ … Continued