2018ರ ‘ಬಿಜೆಪಿ ಐಟಿ ಸೆಲ್’ ವಿಡಿಯೋ ಪ್ರಕರಣ: ಯೂಟ್ಯೂಬರ್ ಧ್ರುವ್ ರಾಥಿಗೆ ದೆಹಲಿ ಕೋರ್ಟ್ ಸಮನ್ಸ್ ; ಅ.17ಕ್ಕೆ ವಿಚಾರಣೆ
ನವದೆಹಲಿ: ಯೂಟ್ಯೂಬರ್ ಧ್ರುವ್ ರಾಥಿ ವಿರುದ್ಧ 2018ರಲ್ಲಿ ದಾಖಲಾಗಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಾಲಯವು ಹೊಸದಾಗಿ ಸಮನ್ಸ್ ಜಾರಿಗೊಳಿಸಿದೆ. ‘ಬಿಜೆಪಿ ಐಟಿ ಸೆಲ್ ಭಾಗ-2’ (‘BJP IT Cell Part 2’) ಶೀರ್ಷಿಕೆಯ ವಿಡಿಯೊಕ್ಕೆ ಸಂಬಂಧಿಸಿದಂತೆ ವಿಕಾಸ ಪಾಂಡೆ ಎಂಬುವವರು ದಾಖಲಿಸಿರುವ ಪ್ರಕರಣ ಇದಾಗಿದೆ. ರಾಥಿ ಪ್ರಸ್ತುತ ಭಾರತದಲ್ಲಿದ್ದು, ಚುನಾವಣಾ ಅಕ್ರಮಗಳ ಆರೋಪಗಳ … Continued